ಐಪಿಎಲ್ ಸೀಸನ್ 14 ಶುರುವಾಗಿದೆ ಈ ಸಂದರ್ಭದಲ್ಲಿ ದರ್ಶನ್ ಅವರ ಹಳೆಯ ವೀಡಿಯೋ ಒಂದು ವೈರಲ್ ಆಗಿದೆ ಈ ವಿಡಿಯೋದಲ್ಲಿ ದರ್ಶನ್ ಯಾರು ಬೆಟ್ಟಿಂಗ್ ಆಡಬೇಡಿ ಅಂತಾ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ<br /><br />IPL season 14 is on, in this occasion an old video of darshan has viral in which darshan is seen urging to his fans not to play betting.